IT Services in Chikodi

 IT Services in Chikodi



1) ರೈತರಿಗೆ ಬೇಗಾಕುಗುವ ಅವಶ್ಯಕ ದಾಖಲಾತಿಗಳನ್ನು ಮಾಡಿಕೊಡುವುದು. 

2) ರೈತರಿಗೆವ್ಯಾಪಾರಸ್ಥರಿಗೆಮತ್ತು ಸಣ್ಣ ಉದ್ಯಮಗಳಿಗೆ ಸರಕಾರಿ ಯೋಜನೆಗಳ ಅರ್ಜಿ ಹಾಕುವುದು. 

3) ಉದ್ಯೋಗಗಳ ನೋಂದಣಿ ಮಾಡಿಕೊಡಲುಗುವುದು. 

4) ಯಾವುದೇ ರೀತಿಯ ವ್ಯಾಪಾರಸ್ಥರಿಗೆ ಸರಕಾರಿ ಪರವಾನಿಗೆ ಪತ್ರ ಮಾಡಿಕೊಡುವುದು. 

5) ಎಲ್ಲ ರೀತಿಯ ಉದ್ಯಮ ಹಾಗೂ ಕಂಪನಿಗಳಿಗೆ ಪ್ರಾರಂಭ ಮಾಡಲು ಸಲಹೆ ನೀಡಲಾಗುವುದು.  

6) ಪ್ರೈವೇಟ್ ಲಿಮಿಟೆಡ್ ಕಂಪನಿಗಳ ನೋಂದಣಿ ಮಾಡಿಕೊಡಲಾಗುವುದು. 

7) ಯಾವುದೇ ರೀತಿಯ ಕಚೇರಿಗಳುಬ್ಯಾಂಕಮತ್ತು ಏಟಿಎಂ ಕಂಪ್ಯೂಟರ್ ಗಳ (AMC) ವಾರ್ಷಿಕ ನಿರ್ವಹಣೆ.

8) ಯಾವುದೇ ರೀತಿಯ ಕಂಪ್ಯೂಟರ್ ಸಾಫ್ಟ್ವೇರ್ ಗಳ ಸೇವೆಗಳು. 

9) ಯಾವುದೇ ರೀತಿಯ ಆನ್ಲೈನ್ ಸೇವೆಗಳು. 

10) ವೆಬ್ಸೈಟ್ ಡಿಸೈನ್ ಮತ್ತು ಮೆಂಟೈನನ್ಸ್ ಸೇವೆಗಳು. 

11) ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳು. 

12) ಮೊಬೈಲ್ ಆಪ್ಸ್ ಗಳ ಡಿಸೈನ್ಮತ್ತು ಮೆಂಟೈನನ್ಸ್ ಸೇವೆಗಳು.

13) ಟಿವಿ ಮತ್ತು ಟಿವಿ ನ್ಯೂಸ್ ಚಾನೆಲ್ ಗಳ ಮೆಂಟೈನನ್ಸ್ ಸೇವೆಗಳು.

14) ಕಾಡು ಕೃಷಿ ಗೆ ಡಿಜಿಟಲ್ ಸೇವೆಗಳು. 

ಉತ್ತರ ಕರ್ನಾಟಕದ ಡಿಜಿಟಲೀಕರಣ ನಮ್ಮ ಗುರಿ,

ಪರಿಣಿತ ತಂಡದೊಂದಿಗೆ ಅತ್ಯುತ್ತಮ ಸೇವೆಗಳು. 

ನಾವು ಯಾವುದೇ ಕಚೇರಿ ಮತ್ತು ಉದ್ಯಮಗಳಿಗೆ ಉಪಯುಕ್ತವಾದ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತಿದ್ದೇವೆ. ಪ್ರತಿಯೊಂದು ಸಂದರ್ಭದಲ್ಲೂ, ಕ್ಲೈಂಟ್‌ನ ನಿರ್ದಿಷ್ಟ ವ್ಯಾಪಾರ ಸಮಸ್ಯೆ ಅಥವಾ ಮಾಹಿತಿ ತಂತ್ರಜ್ಞಾನ ಸೇವೆಗಳ ಇತರ      ಅಗತ್ಯವನ್ನು ಪೂರೈಸುವ, ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ನೀಡುವ ಮೂಲಕ ಸಂಕೀರ್ಣ ವ್ಯವಹಾರ ಸಮಸ್ಯೆಗಳನ್ನು ಪರಿಹರಿಸಲು ನಾವು ನಮ್ಮ ಗ್ರಾಹಕರಿಗೆ ಸಹಾಯ ಮಾಡುತ್ತೇವೆ.


ನನ್ನ ಪರಿಚಯ: 

ನಮಸ್ಕಾರ ನನ್ನ ಹೆಸರು ಸಂತೋಷ ಹರಕೆ ವಯಸ್ಸು 29 ವರ್ಷ, ನಾನು ಚಿಕ್ಕ ವಯಸ್ಸಿನಲ್ಲಿ 2008 ರಿಂದ 2012 ರವರೆಗೆ ಕೃಷಿ ಮತ್ತು ಕೂಲಿ ಕೆಲಸ ಮಾಡುತಿದ್ದ ನನಗೆ ಸಣ್ಣ ಪುಟ್ಟ ಗಾಯಗಳಾಗಿ ಆರೋಗ್ಯ ಸಮಸ್ಯೆ ಇದ್ದ ಕಾರಣ 2013 ರಿಂದ ಮಾಹಿತಿ ತಂತ್ರಜ್ಞಾನದ ಸೇವೆಗಳು ಮತ್ತು ಇತರೆ ಮಾರ್ಕೆಟಿಂಗ್ ಕೆಲಸ ಮಾಡುತ್ತಾ ಬಂದು 2016 ರಿಂದ 2020 ರ ವರೆಗೆ ಟಿವಿ ವಾಹಿನಗಳ ಕಂಪ್ಯೂಟರ್ ಸೇವೆಗಳು ಮತ್ತು ತಂತ್ರಜ್ಞಾನದ ನಿರ್ವಹಣೆಗಳನ್ನೂ ಮಾಡುತ್ತಾ ಬೇರೆ ಬೇರೆ ಕಂಪನಿಗಳ ಕೆಲಸ ಮಾಡುತ್ತ 2020 ರಲ್ಲಿ ಒಂದು ಮಾಹಿತಿ ತಂತ್ರಜ್ಞಾನದ ಕಂಪನಿ ಪ್ರಾರಂಭ ಮಾಡಿದೆ ಆದ್ರೆ ಅದು ಒಂದು ವರ್ಷದ ನಂತರ ಎರಡನೇ ಕೊರೋನಾ ಸಮಯದಲ್ಲಿ ನನ್ನ ಅರೋಗ್ಯ ಸಮಸ್ಯೆ ಇದ್ದ ಕಾರಣ ಕಂಪನಿ ಮುಚ್ಚಲಾಯಿತು. ಈಗ ನಾನು ಸ್ವಂತ ಹೊಸ ಕಂಪನಿ ಪ್ರಾರಂಭ ಮಾಡಿ ಮಾಹಿತಿ ತಂತ್ರಜ್ಞಾನದ ಸೇವೆಗಳನ್ನು ನೀಡಲು ಮುಂದಾಗಿದ್ದೇನೆ.


ನನ್ನ ಕಂಪನಿಯ ವಿಶೇಷ ಸೇವೆಗಳು: 

 ಅನಕ್ಷರಸ್ಥ ಅತಿ ಬಡ ರೈತರಿಗೆ, ಮಧ್ಯಮ ವರ್ಗದ ರೈತರು, ಮತ್ತು ಕೂಲಿ ಕಾರ್ಮಿಕರಿಗೆ ಬೇಕಾದ ಅವಶ್ಯಕ ದಾಖಲಾತಿಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡುವುದು ಮತ್ತು ಉತ್ತರ ಕರ್ನಾಟಕದ ಜನರಿಗೆ ಮನೆ ಬಾಗಿಲಿಗಿ ಸೇವೆಗಳನ್ನು ನೀಡಲು ಮುಂದಾಗಿದ್ದೇನೆ ಜೊತೆಗೆ ಉತ್ತರ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲೂ ತಂಡ ರಚಿಸಿ, ರೈತರಿಗೆ ಕಾಡು ಕೃಷಿ ಬಗ್ಗೆ ತರಬೇತಿ ಮತ್ತು ಮೇಲೆ ತಿಳಿಸಿದ ಎಲ್ಲ ಸೇವೆಗಳನ್ನು ನೀಡಲಾಗುವುದು. 








Comments